See also 2amnesty
1amnesty ಆಮ್‍ನಿ(ನೆ)ಸ್ಟಿ
ನಾಮವಾಚಕ

(ಮುಖ್ಯವಾಗಿ ರಾಜಕೀಯ ಅಪರಾಧಿಗಳಿಗೆ ನೀಡುವ) ಸಾಮೂಹಿಕ ಕ್ಷಮಾದಾನ; ಸಾರ್ವತ್ರಿಕ ಕ್ಷಮಾದಾನ.

See also 1amnesty
2amnesty ಆಮ್‍ನಿ(ನೆ)ಸ್ಟಿ
ಸಕರ್ಮಕ ಕ್ರಿಯಾಪದ

(ಸಾಮೂಹಿಕವಾಗಿ) ಮನ್ನಿಸು; ಕ್ಷಮಿಸು; ಕ್ಷಮಾದಾನ ಮಾಡು.