ammoniac ಅಮೋನಿಆಕ್‍
ನಾಮವಾಚಕ
  1. (ರಸಾಯನವಿಜ್ಞಾನ) ಅಮೋನಿಯ–ಗೋಂದು, ರಾಳ.
  2. (ರಸಾಯನವಿಜ್ಞಾನ) ನವಾ(ವ)ಸಾಗರ; ಅಮೋನಿಯಂ ಕ್ಲೋರೈಡು; ಅಮೋನಿಯ ಮತ್ತು ಹೈಡ್ರೋಕ್ಲೋರಿಕ್‍ ಆಮ್ಲಗಳಿಂದಾಗುವ ಲವಣ.
ಪದಗುಚ್ಛ

gum ammoniac = ammoniac(1).