ammonal ಆಮನ್ಯಾಲ್‍
ನಾಮವಾಚಕ

(ರಸಾಯನವಿಜ್ಞಾನ) ಆಮನ್ಯಾಲ್‍; ಅಮೋನಿಯಂ ನೈಟ್ರೇಟ್‍ ಮತ್ತು ಅಲ್ಯೂಮಿನಿಯಮ್‍ಗಳಿಂದ ತಯಾರಿಸಿದ ಭಾರಿ ಸ್ಫೋಟಕ.