amity ಆಮಿಟಿ
ನಾಮವಾಚಕ
  1. ಕೆಳೆ; ಸ್ನೇಹ.
  2. (ಮುಖ್ಯವಾಗಿ ಗುಂಪುಗಳಿಗೂ ಜನಾಂಗಗಳಿಗೂ ಅನ್ವಯಿಸುವಂತೆ) ಅನ್ಯೋನ್ಯತೆ; ವಿಶ್ವಾಸ; ಮಧುರ ಬಾಂಧವ್ಯ.