See also 2amiss
1amiss ಅಮಿಸ್‍
ಕ್ರಿಯಾವಿಶೇಷಣ
  1. ಗೊತ್ತು ತಪ್ಪಿ; ಗುರಿ ತಪ್ಪಿ; ಗುರಿಗೆಟ್ಟು; ಎಣಿಸದಂತಾಗದೆ.
  2. ತಪ್ಪಾಗಿ; ದೋಷಯುಕ್ತವಾಗಿ.
  3. ಅನುಚಿತವಾಗಿ; ಅಸಮಂಜಸವಾಗಿ; ಅಸಂಗತವಾಗಿ: he is apt to speak amiss ಅವನು ಅಸಂಗತವಾಗಿ ಮಾತನಾಡುವವನೇ.
ನುಡಿಗಟ್ಟು
  1. come amiss ಕ್ರಮತಪ್ಪಿ (ಅನಿರೀಕ್ಷಿತವಾಗಿ) ಸಂಭವಿಸು.
  2. happen amiss = ನುಡಿಗಟ್ಟು\((1)\).
  3. take amiss
    1. ತಪ್ಪು ತಿಳಿದುಕೊ; ತಪ್ಪು ಅರ್ಥಮಾಡಿಕೊ; ಅಪಾರ್ಥಗ್ರಹಿಸು.
    2. ಅಪರಾಧವಾಗಿ ಭಾವಿಸು; ಅಪರಾಧವೆಂದು ಎಣಿಸು.
See also 1amiss
2amiss ಅಮಿಸ್‍
ಆಖ್ಯಾತಕ ಗುಣವಾಚಕ
  1. ಸರಿಯಿಲ್ಲದ; ನೆಟ್ಟಗಿಲ್ಲದ; ಕ್ರಮಗೆಟ್ಟ: his health was amiss ಅವನ ಆರೋಗ್ಯ ನೆಟ್ಟಗಿರಲಿಲ್ಲ.
  2. ತಪ್ಪಾದ; ದೋಷಯುಕ್ತ: the drawing is amiss ನಕ್ಷೆ ದೋಷಯುಕ್ತವಾಗಿದೆ.
  3. ಅನುಚಿತವಾದ; ಅಸಂಗತವಾದ.