amine ಏಮೀನ್‍
ನಾಮವಾಚಕ

(ರಸಾಯನವಿಜ್ಞಾನ) ಅಮೀನ್‍; ಅಮೋನಿಯ ಅಣುವಿನ ಹೈಡ್ರೊಜನ್‍ ಪರಮಾಣುಗಳನ್ನು ಆಮ್ೀಯವಲ್ಲದ ಕಾರ್ಬನಿಕ ರ್ಯಾಡಿಕಲ್‍ಗಳಿಂದ (ಅಪರೂಪವಾಗಿ, ಕ್ಲೋರೀನ್‍ ಪರಮಾಣುಗಳಿಂದ) ಸ್ಥಳಾಂತರಿಸುವುದರಿಂದಾಗುವ ಸಂಯುಕ್ತ.