amillenarian ಏಮಿಲಿನೇರಿಅನ್‍
ನಾಮವಾಚಕ

(ಕ್ರೈಸ್ತರಲ್ಲಿ) ಧರ್ಮಯುಗ ನಿರಾಕರ್ತ; ಏಸುವಿನ ಪುನರವತಾರಕ್ಕೆ ಮುಂಚೆ ಯಾ ಅದರ ನಂತರ ಭೂಲೋಕದಲ್ಲಿ ಧರ್ಮಯುಗ ಬರುವುದೆಂಬ ನಂಬಿಕೆಯನ್ನು ನಿರಾಕರಿಸುವವ.