See also 2amice
1amice ಆಮಿಸ್‍
ನಾಮವಾಚಕ

ಹೆಗಲುಚೌಕ; ಪಾದ್ರಿ ಧರಿಸುವ ಬಿಳಿ ಕೊರಳು ಬಟ್ಟೆ ಯಾ ಕಂಠವಸ್ತ್ರ. Figure: amice_1

See also 1amice
2amice ಆಮಿಸ್‍
ನಾಮವಾಚಕ
  1. ಪಾದ್ರಿಟೋಪಿ. Figure: amice
  2. ತೋಳುಪಟ್ಟಿ; ಫ್ರೆಂಚ್‍ ಪಾದ್ರಿಗಳು ಎಡತೋಳಿನಲ್ಲಿ ಧರಿಸುವ ಪಟ್ಟಿ.