amicable ಆಮಿಕಬ್‍ಲ್‍
ಗುಣವಾಚಕ
  1. ಸ್ನೇಹಭಾವವುಳ್ಳ; ಸೌಹಾರ್ದಯುತ; ವಿಶ್ವಾಸದಿಂದ ಕೂಡಿದ.
  2. ಸ್ನೇಹಭಾವದಿಂದ ಮಾಡಿದ: amicable settlement ಸ್ನೇಹಭಾವದಿಂದ ಮಾಡಿಕೊಂಡ ರಾಜಿ, ಒಪ್ಪಂದ.