amethystine ಆಮಿತಿಸ್ಟೈನ್‍
ಗುಣವಾಚಕ
  1. ಕೆನ್ನೇರಿಳೆ ರತ್ನದ; ಪದ್ಮರಾಗದ; ಕೆನ್ನೇರಿಳೆ ರತ್ನವುಳ್ಳ.
  2. ಕೆನ್ನೇರಿಳೆ ಬಣ್ಣದ; ನೀಲಲೋಹಿತ ವರ್ಣದ.