americium ಆಮರಿಸಿ(ಷಿ)ಅಮ್‍
ನಾಮವಾಚಕ

(ರಸಾಯನವಿಜ್ಞಾನ) ಅಮೆರಿಸಿಯಂ; ಕೃತಕವಾಗಿ ತಯಾರಿಸಲಾಗಿರುವ, ಪರಮಾಣು ಸಂಖ್ಯೆ 95 ಉಳ್ಳ ವಿಕಿರಣಪಟು ಲೋಹ ಧಾತು.