amercement ಅಮರ್ಸ್‍ಮಂಟ್‍
ನಾಮವಾಚಕ
  1. ಜುಲ್ಮಾನೆ, ದಂಡ–ಹಾಕುವುದು.
  2. ದಂಡ; ಜುಲ್ಮಾನೆಯ ಮೊಬಲಗು.
  3. ದಂಡನೆ; ಶಿಕ್ಷೆ ವಿಧಿಸುವಿಕೆ.