amenity ಅಮೆ(ಮೀ)ನಿಟಿ
ನಾಮವಾಚಕ
  1. (ವ್ಯಕ್ತಿ, ಸ್ಥಳ, ಮೊದಲಾದವುಗಳ ವಿಷಯದಲ್ಲಿ) ಹಿತಕರತೆ; ಉಲ್ಲಾಸದಾಯಕತೆ; ಆಹ್ಲಾದಕರತೆ.
  2. (ಬಹುವಚನ) ಸವಲತ್ತು; ಸೌಕರ್ಯ; ಸುಖ ಸಾಧನಗಳು: amenities of civic life ನಾಗರಿಕ ಜೀವನದ ಸುಖ ಸೌಕರ್ಯಗಳು (ಅಂದರೆ ಪಾರ್ಕು, ಸಿನೆಮಾ, ಆಟದ ಮೈದಾನ, ಮೊದಲಾದವು)
  3. (ಬಹುವಚನ) ಶಿಷ್ಟಾಚಾರಗಳು: an exchange of amenities ಮರ್ಯಾದೆಯ ಯಾ ಉಪಚಾರದ ಮಾತುಗಳ ವಿನಿಮಯ.
ಪದಗುಚ್ಛ

amenity bed (ಬ್ರಿಟಿಷ್‍ ಪ್ರಯೋಗ) ಅಗ್ಗದ ಹಾಸಿಗೆ; ಸುಖ ಹಾಸಿಗೆ; ಆಸ್ಪತ್ರೆಯಲ್ಲಿ ಅಲ್ಪ ಪಾವತಿಗೆ ದೊರೆಯುವ ಹೆಚ್ಚು ಏಕಾಂತವಾಗಿರುವ ಹಾಸಿಗೆ.