amendatory ಅಮೆಂಡಟರಿ
ಗುಣವಾಚಕ
  1. ಸರಿಪಡಿಕೆಯ; ತಿದ್ದುಪಡಿಯ; ತಿದ್ದುಪಡಿಗೆ ಸಂಬಂಧಿಸಿದ.
  2. ತಿದ್ದುಪಡಿಮಾಡುವ; ಸರಿಪಡಿಸುವ.