amendable ಅಮೆಂಡಬ್‍ಲ್‍
ಗುಣವಾಚಕ
  1. ತಿದ್ದಬಲ್ಲ; ಸರಿಪಡಿಸಬಲ್ಲ.
  2. ತಿದ್ದಿಕೊಳ್ಳಬಲ್ಲ.
  3. ತಿದ್ದುಪಡಿಮಾಡಲಾಗುವ.
  4. ಉತ್ತಮಗೊಳಿಸಬಲ್ಲ; ಉತ್ತಮಗೊಳ್ಳಬಲ್ಲ.