amenable ಅಮೀನಬ್‍ಲ್‍
ಗುಣವಾಚಕ
  1. (ವ್ಯಕ್ತಿಗಳ ವಿಷಯದಲ್ಲಿ) ಹೊಣೆ ಹೊತ್ತ; ಜವಾಬ್ದಾರಿ ಹೊತ್ತ; ಉತ್ತರದಾಯಿ.
  2. ನಮ್ಯ; ವಶ್ಯ; ಸಗ್ಗುವ.
  3. (ವಿಷಯ, ಸಂಗತಿ, ಸಂದರ್ಭಗಳ ವಿಷಯದಲ್ಲಿ) ಪರೀಕ್ಷೆಗೆ–ಒಳಪಡುವ, ಸಗ್ಗುವ, ಬದ್ಧವಾಗುವ: the case is not amenable to ordinary rules ಆ ಸಂಗತಿ ಸಾಮಾನ್ಯ ನಿಯಮಗಳಿಗೆ ಒಳಪಡುವುದಿಲ್ಲ.