amenability ಅಮೀನಬಿಲಿಟಿ
ನಾಮವಾಚಕ
  1. ಹೊಣೆಗಾರಿಕೆ; ಜವಾಬ್ದಾರಿ; ಉತ್ತರದಾಯಿತ್ವ.
  2. ನಮ್ಯತೆ; ವಶ್ಯತೆ; ಸಗ್ಗುವ ಗುಣ.
  3. ಬದ್ಧತೆ; ಪರೀಕ್ಷೆಗೆ ಯಾ ನಿಯಮಕ್ಕೆ ಒಳಪಡುವಿಕೆ.