See also 2amen
1amen ಏ(ಆ)ಮೆನ್‍
ಭಾವಸೂಚಕ ಅವ್ಯಯ

ಅಸ್ತು; ತಥಾಸ್ತು; ಹಾಗೇ ಆಗಲಿ.

See also 1amen
2amen ಏ(ಆ)ಮೆನ್‍
ನಾಮವಾಚಕ
  1. ತಥಾಸ್ತು; ಅಸ್ತುಕಾರ; ಆಗಲಿ (ಎಂಬ ನುಡಿ, ಮಾತು).
  2. (ಸಮ್ಮತಿ, ನಂಬಿಕೆ ಸೂಚಿಸುವ) ಅಸ್ತು (ವಚನ): the committee gave its amen to the proposal ಸಮಿತಿಯು ಆ ಸಲಹೆಗೆ ಅಸ್ತು ಎಂದಿತು.
  3. ಕೊನೆ; ಮುಕ್ತಾಯ; ಸಮಾಪ್ತಿ; ಅಂತ್ಯ: the amen of my life ನನ್ನ ಬಾಳಿನ ಅಂತ್ಯ.
ಪದಗುಚ್ಛ

say amen to (ಅದಕ್ಕೆ) ಆಗಲಿ ಎನ್ನು; ಅಸ್ತು ಹೇಳು.