ameliorate ಅಮೀಲಿಅರೇಟ್‍
ಸಕರ್ಮಕ ಕ್ರಿಯಾಪದ

ಮೇಲಾಗಿಸು; ಉತ್ತಮಗೊಳಿಸು; ಸುಧಾರಿಸು; ಅಭಿವೃದ್ಧಿಗೊಳಿಸು.

ಅಕರ್ಮಕ ಕ್ರಿಯಾಪದ

ಮೇಲಾಗು; ಸುಧಾರಿಸು; ಉತ್ತಮಗೊಳ್ಳು; ಅಭಿವೃದ್ಧಿಗೊಳ್ಳು.