ameliorant ಅಮೀಲಿಅರಂಟ್‍
ನಾಮವಾಚಕ

ಸಸ್ಯವರ್ಧಕ; ಮುಖ್ಯವಾಗಿ ಮಣ್ಣಿನ ಗುಣವನ್ನು ಉತ್ತಮಗೊಳಿಸಿ ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸುವ ವಸ್ತು.