See also 2ambuscade
1ambuscade ಆಂಬಸ್ಕೇಡ್‍
ನಾಮವಾಚಕ
  1. ಹೊಂಚುದಾಣ; ಅಡಗುದಾಣ; ಮರಸು; ಸೂಚನೆ ಕೊಡದೆ ಶತ್ರುವಿನ ಮೇಲೆ ಬೀಳಲು ಸೈನ್ಯವು ಅಡಗಿರುವ ಸ್ಥಳ.
  2. ಹೊಂಚುಪಡೆ; ಗುಪ್ತದಳ.
  3. ಹೊಂಚಿಕೆ; ಅಡಗುವಿಕೆ; ಅಡಗಿಕೊಂಡಿರುವಿಕೆ.
  4. ಹೊಂಚುಗಾರ; ಹೊಂಚಾಳು.
See also 1ambuscade
2ambuscade ಆಂಬಸ್ಕೇಡ್‍
ಸಕರ್ಮಕ ಕ್ರಿಯಾಪದ

(ಸೈನ್ಯವನ್ನು) ಹೊಂಚಿನಲ್ಲಿ–ಮರೆಸಿಡು, ಮರೆಮಾಡು, ಅವಿಸಿಡು.

ಅಕರ್ಮಕ ಕ್ರಿಯಾಪದ

(ಶತ್ರುಗಳಿಗಾಗಿ) ಹೊಂಚುಕಾಯು.