ambulance-chaser ಆಂಬ್ಯುಲನ್ಸ್‍ಚೇಸರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಆಂಬುಲೆನ್ಸ್‍ ಬೇಟೆಗಾರ ಯಾ ಹಿಂಬಾಲಕ; ಅಪಘಾತಕ್ಕೊಳಗಾದ ವ್ಯಕ್ತಿಗಳನ್ನು ಹುಡುಕಿಕೊಂಡು ಹೋಗಿ ಪರಿಹಾರಕ್ಕಾಗಿ ಕೋರ್ಟಿನಲ್ಲಿ ದಾವೆ ಹಾಕುವಂತೆ ಅವರನ್ನು ಪುಸಲಾಯಿಸುವ ಲಾಯರು ಯಾ ಲಾಯರಿನ ಏಜೆಂಟು.