ambrosial ಆಂಬ್ರೋಸ್ಯಲ್‍, ಆಂಬ್ರೋಸಿಅಲ್‍
ಗುಣವಾಚಕ
  1. ಅಮೃತದಂಥ; ದೇವಾನ್ನದ; ದೇವಾಹಾರದಂಥ.
  2. ದಿವ್ಯ; ಸ್ವರ್ಗೀಯ; ದೇವಲೋಕದ.
  3. ಇನಿದಾದ; ಮಧುರವಾದ; ಸ್ವಾದು.