amboyna ಆಂಬಾಯ್ನ
ನಾಮವಾಚಕ

ಅಂಬಾಯಿನ; ಕೆತ್ತನೆ ಕೆಲಸಕ್ಕೆ ಬಳಸುವ, ಭಾರತ, ಮಲಯಾಗಳಲ್ಲಿ ಬೆಳೆಯುವ, ನಯವಾದ ದಾರುವುಳ್ಳ, ಹೊನ್ನೆಜಾತಿಯ ಒಂದು ಮರ ಯಾ ಅದರ ದಾರು.