ambiversion ಆಂಬಿವರ್ಷನ್‍
ನಾಮವಾಚಕ

(ಮನಶ್ಶಾಸ್ತ್ರ) ಉಭಯಮುಖತೆ; ಮಧ್ಯಮುಖತೆ; ಮಧ್ಯಭಾವ; ಅಂತರ್ಮುಖತೆ ಬಹಿರ್ಮುಖತೆಗಳ ನಡುವಣ ಭಾವ, ಸ್ಥಿತಿ.