ambivalently ಆಂಬಿವೇ(ವ)ಲನ್ಟ್‍ಲಿ
ಕ್ರಿಯಾವಿಶೇಷಣ
  1. (ಮನಶ್ಶಾಸ್ತ್ರ) ಉಭಯಭಾವದಿಂದ; ಉಭಯ (ಮನೋ)ವೃತ್ತಿಯಿಂದ.
  2. ಅನಿಶ್ಚಿತವಾಗಿ; ಚಂಚಲವಾಗಿ.