ambivalent ಆಂಬಿವೇ(ವ)ಲನ್ಟ್‍
ಗುಣವಾಚಕ
  1. (ಮನಶ್ಶಾಸ್ತ್ರ) ಉಭಯಭಾವಿ; ಉಭಯ (ಮನೋ) ವೃತ್ತಿಯ.
  2. (ಮನಸ್ಸು ಮೊದಲಾದವುಗಳ ವಿಷಯದಲ್ಲಿ) ಅನಿಶ್ಚಯವಾದ; ಚಂಚಲ; ಅಸ್ಥಿರ.