ambition ಆಂಬಿಷನ್‍
ನಾಮವಾಚಕ
  1. ಹೆಬ್ಬಯಕೆ; ಹೇರಾಸೆ; ಮಹದಾಶೆ; ಮಹತ್ತ್ವಾಕಾಂಕ್ಷೆ.
  2. ಹಿರಿಯಾಸೆಯ ವಸ್ತು; ಆಕಾಂಕ್ಷಾವಿಷಯ.