ambiguous ಆಂಬಿಗ್ಯುಅಸ್‍
ಗುಣವಾಚಕ
  1. ಅಸ್ಪಷ್ಟ.
  2. ವಿಭಿನ್ನಾರ್ಥದ; ಅನೇಕಾರ್ಥದ; ದ್ವಂದ್ವಾರ್ಥದ.
  3. ಸಂದಿಗ್ಧ; ಸಂದೇಹಾತ್ಮಕ; ಅನಿಶ್ಚಿತ; ಅನಿರ್ಧಾರಿತ.
  4. ಇಬ್ಬಗೆಯ; ಎರಡೂ ವಿಧದ; ಅನಿಶ್ಚಿತ ಗುಣದ ಯಾ ವರ್ಗದ.
  5. ಅನಿಶ್ಚಿತ ಪರಿಣಾಮದ; ಸಂದಿಗ್ಧ ಫಲದ.