ambiguity ಆಂಬಿಗ್ಯೂಇಟಿ
ನಾಮವಾಚಕ
  1. ದ್ವಂದ್ವಾರ್ಥತೆ; ಎರಡರ್ಥ ಹೊಂದಿರುವಿಕೆ.
  2. ಅನೇಕಾರ್ಥತೆ; ಬಹ್ವರ್ಥಕತೆ.
  3. ಸಂದಿಗ್ಧಾರ್ಥತೆ; ಅನಿಶ್ಚಯಾರ್ಥತೆ.
  4. ದ್ವಂದ್ವಾರ್ಥ ಪದ ಯಾ ಪದಪುಂಜ; ಸವಡಿನುಡಿ: contract free from ambiguities ಸಂದಿಗ್ಧ ಶಬ್ದಗಳಿಲ್ಲದ ಕರಾರು.