See also 2ambient
1ambient ಆಂಬಿಅಂಟ್‍
ಗುಣವಾಚಕ

ಸುತ್ತುವರಿದ; (ಸುತ್ತಲೂ) ಆವರಿಸಿರುವ; ಪರಿವೇಷ್ಟಕ.

See also 1ambient
2ambient ಆಂಬಿಅಂಟ್‍
ನಾಮವಾಚಕ
  1. ಪರಿವೇಷ; ಆವರಿಸುವ ಗೋಳ ಯಾ ಮಂಡಲ.
  2. ಪರಿಸರ; ಸನ್ನಿವೇಶ; ಆವರಣ.
  3. (ಭೂಮಿಯನ್ನು ಸುತ್ತುವರಿದಿರುವ) ವಾಯುಮಂಡಲ ಯಾ ಆಕಾಶ.