ambidextrous ಆಂಬಿಡೆಕ್ಸ್‍ಟ್ರಸ್‍
ಗುಣವಾಚಕ
  1. ಇಕ್ಕೈಕುಶಲ; ಎರಡೂ ಕೈಗಳನ್ನು ಸರಾಗವಾಗಿ ಬಳಸಬಲ್ಲ.
  2. ಸವ್ಯಸಾಚಿಯಾದ; ಬಹುಮುಖ ಸಮರ್ಥ.
  3. ಮೋಸಗಾರಿಕೆಯ; ದಗಲ್‍ಬಾಜಿತನದ; ಎರಡು ಕಡೆಗಳಿಂದಲೂ ಹಣ ತೆಗೆದುಕೊಳ್ಳುವ.