ambergris ಆಂಬರ್‍ಗ್ರಿ()ಸ್‍
ನಾಮವಾಚಕ

ಅಂಬರ್‍ ಮೇಣ; ಉಷ್ಣವಲಯದ ಸಮುದ್ರಗಳಲ್ಲಿ ತೇಲುತ್ತ ಕಂಡುಬರುವ ಹಾಗೂ ಸ್ಪರ್ಮ್‍ ತಿಮಿಂಗಿಲಗಳ ಕರುಳಿನಲ್ಲಿ ದೊರೆಯುವ ಮೇಣದಂಥ ಸುಗಂಧದ್ರವ್ಯ.