ambassador-at-large ಆಂಬ್ಯಾಸಡರ್‍ ಅಟ್‍ ಲಾರ್ಜ್‍
ನಾಮವಾಚಕ

ಸಂಚಾರಿ ರಾಯಭಾರಿ; ಯಾವೊಂದು ರಾಜ್ಯಕ್ಕೂ ನಿಯುಕ್ತನಾಗದ, ವಿಶಾಲ ಕಾರ್ಯ ಕ್ಷೇತ್ರದ, ರಾಯಭಾರಿ.