amazedly ಅಮೇಸಿಡ್‍ಲಿ
ಕ್ರಿಯಾವಿಶೇಷಣ

ಬೆರಗಾಗಿ; ಅಚ್ಚರಿಗೊಂಡು; ನಿಬ್ಬೆರಗಿನಿಂದ; ಅಚ್ಚರಿದುಂಬಿ; ವಿಸ್ಮಯದಿಂದ; ವಿಸ್ಮಯಭರಿತವಾಗಿ.