amaxophobia ಅಮ್ಯಾಕ್ಸಪೋಬಿಅ
ನಾಮವಾಚಕ

(ಮನಶ್ಶಾಸ್ತ್ರ) ಗಾಡಿಯಂಜಿಕೆ; ವಾಹನಭೀತಿ; ವಾಹನದಲ್ಲಿ ಇರಲು ಯಾ ಪ್ರಯಾಣಮಾಡಲು ಹೆದರಿಕೆ, ಭಯ.