amatol ಆಮಟಾಲ್‍
ನಾಮವಾಚಕ

(ರಸಾಯನವಿಜ್ಞಾನ) ಆಮಟಾಲ್‍; ಅಮೋನಿಯಮ್‍ ನೈಟ್ರೇಟ್‍ ಮತ್ತು ಟಿ.ಎನ್‍.ಟಿ.ಯ ಸ್ಫೋಟಕ ಮಿಶ್ರಣ.