amateurishly ಆಮಚು(ಟ್ಯು)ಅರಿಷ್‍ಲಿ, ಆಮಚ(ಟ)ರಿಷ್‍ಲಿ
ಕ್ರಿಯಾವಿಶೇಷಣ
  1. ಹವ್ಯಾಸಿಯಂಥ; ಕಲಾ ವಿಲಾಸಿಯಂಥ; ವಿಲಾಸಮಾತ್ರಕ್ಕಾಗಿ.
  2. ಕೌಶಲವಿಲ್ಲದೆ.