See also 2amateur
1amateur ಆಮಟ್ಯುಅರ್‍, ಆಮಚ(ಟ)ರ್‍
ನಾಮವಾಚಕ
  1. ಆಸ್ಥೆಯುಳ್ಳವ; ಇಚ್ಛೆಯುಳ್ಳವ; ಹವ್ಯಾಸಿ; ವಿಲಾಸಿ; ಯಾವುದೇ ಕಲೆ ಯಾ ಕ್ರೀಡೆಯನ್ನು ಕಸಬಾಗಿ ಯಾ ಸಂಪಾದನೆಗಾಗಿ ಕಲಿಯದೆ ಕೇವಲ ಆತ್ಮವಿನೋದಕ್ಕಾಗಿ ಅಭ್ಯಾಸದಲ್ಲಿಟ್ಟುಕೊಂಡಿರುವವನು.
  2. ಅಲ್ಪ ಪರಿಶ್ರಮಿ: ಲಘು ಪರಿಶ್ರಮಿ; ಅಕುಶಲಿ.
See also 1amateur
2amateur ಆಮಟ್ಯುಅರ್‍, ಆಮಚ(ಟ)ರ್‍
ಗುಣವಾಚಕ
  1. ಹವ್ಯಾಸಿಯ; ವಿಲಾಸಿಯ.
  2. ಅಕುಶಲವಾದ.