amaranthine ಆಮರ್ಯಾನ್ತೈನ್‍
ಗುಣವಾಚಕ
  1. ಬಾಡದ ಹೂವಿನ; ಅಮರಪುಷ್ಪದ.
  2. ಎಂದೂ ಬಾಡದ; ಅಮರ: the only amaranthine flower on earth is virtue ಸದ್ಗುಣವೊಂದೇ ಭೂಮಿಯಲ್ಲಿ ಎಂದೂ ಬಾಡದ ಹೂ.
  3. ಕೆನ್ನೀಲಿ ಬಣ್ಣದ; ಊದಾ ಬಣ್ಣದ; ಧೂಮ್ರವರ್ಣದ.