amaranth ಆಮರ್ಯಾನ್ತ್‍
ನಾಮವಾಚಕ
  1. (ಕಾಲ್ಪನಿಕವಾದ) ಬಾಡದ ಹೂ; ಅಮರಪುಷ್ಪ.
  2. ಆಮರಾಂತ್‍ ಗಿಡ ಯಾ ಹೂ; ಬಣ್ಣದ ಎಸಳುಗಳಿರುವ ಆಮರಾಂತಸ್‍ ಸಸ್ಯಕುಲ.
  3. ಕೆನ್ನೀಲಿ; ಧೂಮ್ರವರ್ಣ; ಕೆಂಪು ಊದಾ ಬಣ್ಣ.