amalgamator ಅಮ್ಯಾಲ್ಗಮೇಟರ್‍
ನಾಮವಾಚಕ
  1. ಬೆರಸುವವನು; ಮಿಶ್ರಕ; ಮಿಶ್ರಣಕಾರ.
  2. ಸಂಘಟಕ; ಸಾರ್ವಜನಿಕ ಸಂಘಗಳನ್ನು ಒಟ್ಟುಗೂಡಿಸುವವನು.
  3. ಮಿಶ್ರಣೋಪಕರಣ.