See also 2amalgamate
1amalgamate ಅಮ್ಯಾಲ್ಗಮೇಟ್‍
ಸಕರ್ಮಕ ಕ್ರಿಯಾಪದ
  1. ಬೆರಸು; ಮಿಶ್ರಿಸು; ಮಿಶ್ರಣಗೊಳಿಸು.
  2. (ವರ್ಗಗಳು, ಸಂಘಗಳು, ಭಾವನೆಗಳು, ಮೊದಲಾದವನ್ನು) ಕೂಡಿಸು; ಒಂದಾಗಿಸು; ಸೇರಿಸು; ಸಂಯೋಜಿಸು.
  3. (ಲೋಹಗಳ ವಿಷಯದಲ್ಲಿ) ಪಾರದಿಸು; ಪಾದರಸದೊಡನೆ ಬೆರಸು.
ಅಕರ್ಮಕ ಕ್ರಿಯಾಪದ
  1. ಬೆರೆ; ಮಿಶ್ರಣವಾಗು.
  2. (ವರ್ಗಗಳು ಮೊದಲಾದವುಗಳ ವಿಷಯದಲ್ಲಿ) ಕೂಡು; ಒಂದಾಗು; ಸೇರಿಕೊ; ಸಂಯೋಜಿತವಾಗು.
  3. (ಲೋಹಗಳು) ಪಾರದವಾಗು; ಪಾದರಸದೊಂದಿಗೆ ಬೆರೆ.
See also 1amalgamate
2amalgamate ಅಮ್ಯಾಲ್ಗಮೇಟ್‍
ಗುಣವಾಚಕ
  1. ಬೆರೆತ; ಕಲೆತ; ಮಿಶ್ರಿತ.
  2. ಒಂದಾದ; ಸೇರಿಕೊಂಡ.
  3. (ಲೋಹಗಳ ವಿಷಯದಲ್ಲಿ) ಪಾರದಿತ; ಪಾದರಸದೊಡನೆ ಕೂಡಿಕೊಂಡ, ಬೆರೆತ.