alyssum ಆಲಿಸಮ್‍
ನಾಮವಾಚಕ
  1. ಆಲಿಸಂ; ಸಾಮಾನ್ಯವಾಗಿ ಹಳದಿ ಯಾ ಬಿಳಿ ಹೂಗಳಿಂದ ಕೂಡಿದ ಕ್ರೂಶ ಪುಷ್ಪಿಗಳ ಒಂದು ಕುಲ.
  2. ಆಲಿಸಂ ಮೊದಲಾದ ಕುಲದ ಒಂದು ಗಿಡ.