always ಆಲ್ವೇ(ಲ್ವಿ)
ಕ್ರಿಯಾವಿಶೇಷಣ
  1. ಯಾವಾಗಲೂ; ಎಂದಿಗೂ; ಎಂದೆಂದಿಗೂ; ಎಂದೆಂದೂ; ಎಲ್ಲ ಕಾಲದಲ್ಲೂ; ಸದಾ; ಸರ್ವದಾ.
  2. ಎಲ್ಲ ಸಂದರ್ಭಗಳಲ್ಲೂ.
  3. ಏನೇ ಇರಲಿ; ಏನೇ ಆಗಲಿ; ಏನೇ ಸಂಭವಿಸಲಿ; ಯಾವುದೇ ಸಂದರ್ಭವಾಗಿರಲಿ.
  4. ಮತ್ತೆಮತ್ತೆ; ಪದೇಪದೇ: they are always complaining ಅವರು ಪದೇ ಪದೇ ದೂರುತ್ತಿರುತ್ತಾರೆ.