alveolus ಆಲ್ವಿ()ಅಲಸ್‍
ನಾಮವಾಚಕ
(ಬಹುವಚನ alveoli ಉಚ್ಚಾರಣೆ ಆಲ್ವಿ()ಅಲೈ).
  1. ಕಿರುಗುಳಿ; ಸಣ್ಣಗೂಡು.
  2. (ಅಂಗರಚನಾಶಾಸ್ತ್ರ) ಹಲ್ಲುಗೂಡು; ದಂತಾಶಯ.
  3. ಜೇನುಕುಳಿ; ಜೇನುಗೂಡಿನ ಕುಳಿ.
  4. (ಭೂವಿಜ್ಞಾನ) ಶಂಕುಗೂಡು; ಬೆಲೆಮ್ನೈಟಿನ ಮೆಸಸೊಯಿಕ್‍ ಕಾಲದ ಪಳೆಯುಳಿಕೆಯ ಶಂಕುವಿನಾಕಾರದ ಗೂಡು.
  5. ಗಾಳಿ ಚೀಲ; ವಾಯು ಕೋಶ; ಶ್ವಾಸಕೋಶದಲ್ಲಿರುವ ಶಂಕುವಿನಾಕಾರದ ಗಾಳಿಗೂಡು.