altruism ಆಲ್‍ಟ್ರುಇಸಮ್‍
ನಾಮವಾಚಕ

ಪರಾರ್ಥತೆ; ಪರೋಪಕಾರಬುದ್ಧಿ; ಪರಹಿತಚಿಂತನೆ; ಪರಹಿತ ಸಾಧನೆ; ಸ್ವಾರ್ಥರಾಹಿತ್ಯ; ಸ್ವಾರ್ಥ ಇಲ್ಲದೆ ಪರರ ಹಿತಕ್ಕೆ ಗಮನಕೊಡುವ ಪ್ರವೃತ್ತಿ, ಬುದ್ಧಿ.