altricial ಆಲ್ಟ್ರಿಷಲ್‍
ಗುಣವಾಚಕ

(ಹಕ್ಕಿಯ ವಿಷಯದಲ್ಲಿ) ಪೋಷ್ಯ; ಪೋಷಣೀಯ; ಮೊಟ್ಟೆಯೊಡೆದು ಬಂದ ಮರಿಗಳನ್ನು ತಂದೆತಾಯಿಗಳು ಪೋಷಿಸಬೇಕಾಗುವ.