altostratus ಆಲ್ಟೋಸ್ಟ್ರಾಟಸ್‍
ನಾಮವಾಚಕ
(ಬಹುವಚನ altostrati ಉಚ್ಚಾರಣೆ ಆಲ್ಟೋಸ್ಟ್ರಟೈ).

(ಪವನಶಾಸ್ತ್ರ) ಸಾಧಾರಣ ಎತ್ತರದಲ್ಲಿರುವ ಮೇಘಪಟಲ ಯಾ ಅಖಂಡವಾಗಿ ಹರಡಿದ ಮೋಡಗಳು.