See also 2altogether
1altogether ಆಲ್‍(ಟು)ಗೆದರ್‍
ಕ್ರಿಯಾವಿಶೇಷಣ
  1. ಒಟ್ಟಿಗೆ; ಒಟ್ಟಿನಲ್ಲಿ; ಒಟ್ಟಾರೆ.
  2. ಪೂರಾ; ಪೂರ್ತಿಯಾಗಿ; ಸಂಪೂರ್ಣವಾಗಿ; ಶುದ್ಧಾಂಗವಾಗಿ.
See also 1altogether
2altogether ಆಲ್‍ಟ(ಟು)ಗೆದರ್‍
ನಾಮವಾಚಕ

ಪೂರ್ಣತೆ; ಸಮಗ್ರತೆ; ಸಂಪೂರ್ಣತೆ: fingers impart an altogether ಬೆರಳುಗಳು ಒಂದು ಪೂರ್ಣತೆಯನ್ನು ಒದಗಿಸುತ್ತವೆ.

ನುಡಿಗಟ್ಟು
  1. in the altogether (ಆಡುಮಾತು) ಬತ್ತಲೆಯಾಗಿ; ನಗ್ನವಾಗಿ.
  2. for altogether ಎಲ್ಲ ಕಾಲಕ್ಕೂ; ಎಂದೆಂದಿಗೂ; ಸರ್ವಕಾಲಕ್ಕೂ; ಶಾಶ್ವತವಾಗಿ; ಸ್ಥಿರವಾಗಿ; ಕಡೆಯದಾಗಿ; ಅಂತಿಮವಾಗಿ; ಖಂಡಿತವಾಗಿ.